PM Kisan 14 ನೇ ಕಂತಿನ Payment Status ಚೆಕ್‌ ಮಾಡಿ | PM Kisan Karnataka Payment Status Check

ನಮಸ್ಕಾರ ಅನ್ನದಾತರೇ.. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯಾ..? PM Kisan Karnataka Payment Status ಚೆಕ್‌ ಮಾಡಬೇಕಾ..? ಹಾಗಿದ್ದರೆ ಈ ಲೇಖನವನ್ನು ಓದಿರಿ.. ಇಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

PM ಕಿಸಾನ್‌ ಸಮ್ಮಾನ ಯೋಜನೆಯ 14 ನೇ ಕಂತಿನ ಹಣವನ್ನು ಸಣ್ಣ ಹೀಡುವಳಿದಾರ ರೈತರ ಬ್ಯಾಂಕ್‌ ಖಾತೆಗೆ 27, ಜುಲೈ 2023 ರಂದು ಜಮಾ ಮಾಡಲಾಗಿದೆ. PM Kisan eKYC ಮಾಡಿಸಿರುವ ರೈತರ ಖಾತೆಗಳಿಗೆ ಈ ಯೋಜನೆಯ ಹಣವನ್ನು ವರ್ಗಾಯಿಸಲಾಗಿದೆ.

ಕರ್ನಾಟಕ ರಾಜ್ಯದ 50.45 ಲಕ್ಷ ಅರ್ಹ ಫಲಾನುಭವಿ ರೈತರ ಬ್ಯಾಂಕ್‌ ಖಾತೆಗಳಿಗೆ ₹1,009 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

PM Kisan Karnataka Payment Status ಚೆಕ್‌ ಮಾಡುವುದು ಹೇಗೆ?

PM ಕಿಸಾನ್‌ ಯೋಜನೆಯ Payment Status ಚೆಕ್‌ ಮಾಡುವ ಸರಳ ವಿಧಾನವನ್ನು ಈ ಕೇಳಗಿನಂತೆ ನೀಡಲಾಗಿದೆ. ಈ ಮಾಹಿತಿಯನ್ನು ಪಡೆದು Payment Status ನೋಡಿ.

PM Kisan Status ಮೊದಲ ವಿಧಾನ

ಈ ಒಂದು ವಿಧಾನದ ಮೂಲಕ ನಿಮ್ಮ ಊರಿನಲ್ಲಿ ಯಾವ ರೈತರಿಗೆ PM Kisan Samman Nidhi 14 ನೇ ಕಂತಿನ ಹಣ ಬೀಡುಗಡೆ ಮಾಡಲಾಗಿದೆ ಎಂಬುದನ್ನು ತಿಳಿಯಲು ಈ ರೀತಿ ಮಾಡಿ.

  • Step-1: ಮೊದಲಿಗೆ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ವೆಬ್‌ಸೈಟ್‌ ಓಪನ್‌ ಮಾಡಿ Scroll ಮಾಡಿ, ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. BENIFICIARY LIST ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • Step-3: BENIFICIARY LIST ಆಯ್ಕೆ ಮೇಲೆ ಕ್ಲಿಕ್‌ ಮಾಡಿದ ನಂತರ ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, Block ಮತ್ತು ನಿಮ್ಮ ಊರನ್ನು ಆಯ್ಕೆ ಮಾಡಿ. Get Report ಮೇಲೆ ಕ್ಲಿಕ್‌ ಮಾಡಿ.
  • Step-4: ಆಗ ಅಲ್ಲಿಯೇ ಕೇಳಗೆ ನಿಮ್ಮ ಊರಿನಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ಯೋಜನೆಯ ಅಡಿಯಲ್ಲಿ ಹಣ ಪಡೆಯಲು ಅರ್ಹ ಫಲಾನುಭವಿ ರೈತರ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ನೋಡಬಹುದು.
14th Installment PM Kisan Karnataka Payment Status

PM Kisan Karnataka Payment Status ಚೆಕ್ ಮಾಡುವ ವಿಧಾನ

  • Step-1: ಮೊದಲಿಗೆ ಕೇಳಗೆ ನೀಡಿರುವ PM Kisan ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ಅಲ್ಲಿ ಕೇಳಗೆ FARMERS CORNER ಎಂದಿರುತ್ತದೆ ಅದರಲ್ಲಿ ಹಲವು ಆಯ್ಕೆಗಳಿರುತ್ತವೆ. Know Your Status ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • Step-3: ಮುಂದಿನ ಪುಟದಲ್ಲಿ “Enter Registration No.” ಎಂದಿರುತ್ತದೆ, ಅಲ್ಲಿ ನಿಮ್ಮ PM Kisan Number ಎಂಟರ್‌ ಮಾಡಿ. ಅಲ್ಲಿಯೇ ಕೇಳಗೆ ನೀಡಿರುವ ಆರು ಅಕ್ಷರಗಳ ಕ್ಯಾಪ್ಚಾ ಭರ್ತಿ ಮಾಡಿ. Get Data ಮೇಲೆ ಕ್ಲಿಕ್‌ ಮಾಡಿ.
  • Step-4: ಆಗ ನಿಮ್ಮ ಮುಂದೆ ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅದಲ್ಲಿ ನಿಮ್ಮ PM Kisan ಖಾತೆಯ ಮಾಹಿತಿ ಲಭ್ಯವಾಗುತ್ತದೆ. ಈ ಕೇಳಗಿನಂತೆ ವಯಕ್ತಿಕ ಮಾಹಿತಿ ಲಭಿಸುತ್ತದೆ.
  • Step-5: ನೀವು ಅರ್ಹರಿದ್ದರೆ ಈ ಕೇಳಗಿನಂತೆ Land Seeding :- Yes, Aadhaar Bank Account Seeding Status:- Yes, e-KYC Status :- Yes ಎಂದಿರುತ್ತದೆ. ಇಲ್ಲವಾದರೆ No ಎಂದಿರುತ್ತದೆ. ಆಗಿದ್ದಾಗ ನೀವು Seeding ಮಾಡಿಸಬೇಕಾಗುತ್ತದೆ.
  • Step-6: LATEST INSTALLMENTS DETAILS ಎಂದಿರುತ್ತದೆ. ಅದರಲ್ಲಿ ನಿಮ್ಮ‌ ಖಾತೆಗೆ ಹಣ ಜಮಾ ಮಾಡಿರುವ ಮಾಹಿತಿಯನ್ನು ನೀಡಲಾಗಿತ್ತದೆ. ಜಮಾ ಆಗಿರುವ ಬ್ಯಾಂಕ್‌ ಖಾತೆ, ಬ್ಯಾಂಕ್‌ ಹೆಸರು, Payment Mode ಸೇರಿದಂತೆ PM Kisan Karnataka Payment Status ನ ಎಲ್ಲ ಮಾಹಿತಿ ಅಲ್ಲಿರುತ್ತದೆ.
PM Kisan Karnataka Payment Status Check Step-5
PM Kisan Karnataka Payment Status

ಪ್ರಮುಖ ಲಿಂಕ್‌ಗಳು:
PM Kisan Payment Status
ಅಧಿಕೃತ ಲಿಂಕ್: ಚೆಕ್ ಮಾಡಿ
ಅಧಿಕೃತ ವೆಬ್‌ಸೈಟ್:‌ pmkisan.gov.in‌

ಕೊನೆಯ ಮಾತು: PM Kisan Karnataka Payment Status ಚೆಕ್‌ ಮಾಡುವ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.

ಸರ್ಕಾರ ಇತರೆ ಯೋಜನೆಗಳು

ರೇಷನ್‌ ಕಾರ್ಡ್‌ನಲ್ಲಿನ ಮುಖ್ಯಸ್ಥರನ್ನು ಹೀಗೆ ಬದಲಿಸಿ

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂತಾ? ಚೆಕ್‌ ಮಾಡಿ

ರೇಷನ್ ಕಾರ್ಡ್-ಆಧಾರ ಲಿಂಕ್‌ ಮಾಡಿ

ಗೃಹ ಜ್ಯೋತಿ ಅರ್ಜಿ Status ಚೇಕ್‌ ಮಾಡಿ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment