SSC ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ | SSC Constable GD Key Answer 2023

ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್, ಐಟಿಪಿಬಿ, ಎನ್‌ಐಎ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿನ (CAPF) 46535 ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಜನವರಿ 10 ರಿಂದ 14 ಫೆಬ್ರವರಿ 2023 ರವರೆಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT) ಯನ್ನು ನಡೆಸಲಾಗಿತ್ತು. ಇವತ್ತು ಅಧಿಕೃತ ಕೀ ಉತ್ತರಗಳನ್ನು SSC ವೆಬ್‌ಸೈಟ್‌ನಲ್ಲಿ (SSC Constable GD Key Answer 2023) ಪ್ರಕಟಿಸಲಾಗಿದೆ.

SSC Constable GD 2023 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು Key Answer ಗಳನ್ನು ಪರಿಶೀಲಿಸಬಹುದಾಗಿದೆ. ಕೆಳಗೆ ನೀಡಿರುವ ಆಫಿಸಿಯಲ್‌ ಲಿಂಕ್‌ ಮೂಲಕ ತಮ್ಮ ಖಾತೆಗೆ ಲಾಗಿನ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

SSC Constable GD Key Answer 2023

ಕೀ ಉತ್ತರ ಲಿಂಕ್:‌ Answer Key Link
ಅಧಿಕೃತ ವೆಬ್‌ಸೈಟ್‌: ssc.nic.in

ಉದ್ಯೋಗ ಮಾಹಿತಿಗಳನ್ನು ಓದಿ

CRPF Admit Card 2023

SSC ಭರ್ಜರಿ ನೇಮಕಾತಿ 2023

ಜಿಲ್ಲಾ ಪಂಚಾಯತ್ ಹೊಸ ಅಧಿಸೂಚನೆ 2023

KSFC ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment