2nd PUC Result 2024: ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದೀರಾ..? ನೀವು ಕೂಡ 2nd PUC Result 2024 ಯಾವಾಗ ಎಂದು ತಿಳಿಯಲು ಕಾಯು‌ತ್ತಿದ್ದೀರಾ..? ಈ ಲೇಖನದಲ್ಲಿ ಫಲಿತಾಂಶ ಪ್ರಕಟಣೆಯ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ ಓದಿ.

2024 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್‌ 1 ರಿಂದ 22 ರವರೆಗೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲಾಯಿತು. ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಪ್ರಮುಖ ಮೈಲುಗಲ್ಲಾಗಿರುವ ಈ ಪರೀಕ್ಷೆಯನ್ನು ಅತ್ಯಂತ ಆಸ್ತೆಯಿಂದ ಬರೆದಿದ್ದಾರೆ.

2nd PUC Result 2024 Link

When Is 2nd PUC Result 2024:

ನೀವೆಲ್ಲರೂ PUC Result 2024 Date ಯಾವಾಗ ಎಂದು ಕುತೂಹಲದಿಂದ ಕಾಯುತ್ತಿದ್ದೀರಿ. ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು 10-04-2024 ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಿದ್ದಾರೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

How To Check 2nd PUC Result 2024:

ವಿದ್ಯಾರ್ಥಿಗಳೇ ನಿಮ್ಮ ಫಲಿತಾಂಶವನ್ನು ಈ ಕೇಳಗೆ ನೀಡಲಾಗಿರುವ ವಿಧಾನದ ಮೂಲಕ ಚೆಕ್‌ ಮಾಡಬಹುದು.

  • Step-1: ಮೊದಲು ಕರ್ನಾಟಕ ಪರೀಕ್ಷಾ ಫಲಿತಾಂಶ ವೆಬ್‌ಸೈಟ್ karresults.nic.in ನಲ್ಲಿ ಭೇಟಿ ನೀಡಿ.
  • Step-2: ನಿಮ್ಮ Enter Register No. ಎಂಟರ್‌ ಮಾಡಿ.
  • Step-3: ನಿಮ್ಮ Subject Combination ಆಯ್ಕೆ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-4: ಅಂತಿಮವಾಗಿ ನಿಮ್ಮ 2nd PUC Result ಕಾಣುತ್ತದೆ.

ಇತರೆ ಮಾಹಿತಿಗಳನ್ನು ಓದಿ

2nd PUC Result 2024 Link

SSP ಮೇಟ್ರಿಕ್‌ ನಂತರದ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kotak Scholarship 2024

Telegram Group Join Now
WhatsApp Group Join Now

Leave a Comment

error: Content is protected !!