ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2,000 ರೂಪಾಯಿ ಯಾವಾಗ ಜಮಾ! | Gruhalakshmi 8th Installment Date, DBT Status Check

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ 2,000 ರೂಪಾಯಿ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ಈ ಲೇಖನದಲ್ಲಿ Gruhalakshmi 8th Installment Date ಬಗ್ಗೆ ಮಾಹಿತಿ ನೀಡಲಾಗಿದೆ ಓದಿ.

ಗೃಹಲಕ್ಷ್ಮೀಯರಿಗಾಗಿ ಜಾರಿಗೆ ತರಲಾಗಿರುವ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2,000 ರೂಪಾಯಿ DBT ಮೂಲಕ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಅದರಂತೆ ಈವರೆಗೆ 7 ಕಂತುಗಳ 14,000 ರೂಪಾಯಿ ಜಮಾ ಆಗಿದೆ.

Gruhalakshmi 8th Installment:

ಗೃಹಲಕ್ಷ್ಮೀ ಯೋಜನೆಯು 2023 ರ ಆಗಸ್ಟ 30 ರಿಂದ ಜಾರಿಯಲ್ಲಿದೆ. ಅರ್ಜಿ ಸಲ್ಲಿಸಿದ ಅರ್ಹ ಮನೆ ಯಜಮಾನಿಯರ ಖಾತೆಗಳಿಗೆ 7 ನೇ ಕಂತಿನ 2,000 ರೂಪಾಯಿ ಹಣವನ್ನು ಈಗಾಗಲೇ ಜಮಾ ಮಾಡಲಾಗಿದೆ.

ಸರ್ಕಾರದ ಹಿಂದಿನ ಆದೇಶದಂತೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪ್ರತಿ ತಿಂಗಳ ದಿನಾಂಕ 20 ರೊಳಗಾಗಿ ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗಳಿಗೆ DBT ಮೂಲಕ ಸಂದಾಯ ಮಾಡುವಂತೆ ತಿಳಿಸಲಾಗಿದೆ. ಬಹುತೇಕ ಅರ್ಹ ಮನೆ ಯಜಮಾನಿಯರಿಗೆ 7 ಕಂತುಗಳ ಒಟ್ಟು 14 ಸಾವಿರ ರೂ. ಹಣ ಜಮಾ ಆಗಿದೆ.

ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಯೋಜನೆಯ Gruhalakshmi 8th Installment ಹಣ ಏ. 25 ರ ಒಳಗಾಗಿ ಯಜಮಾನಿರ ಖಾತೆಗಳಿಗೆ GruhaLakshmi DBT ಮೂಲಕ ಜಮಾ ಮಾಡಬಹುದು.

ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಬರದೆ ಇದ್ದಲ್ಲಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಗೃಹಲಕ್ಷ್ಮಿ DBT Status Check ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇತರೆ ಮಾಹಿತಿಗಳನ್ನು ಓದಿ:

ಅನ್ನಭಾಗ್ಯ ಯೋಜನೆ: DBT Status Check ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಹೊಸ ರೇಷನ್‌ ಕಾರ್ಡ್‌ ಅರ್ಜಿ ಆರಂಭ

Telegram Group Join Now
WhatsApp Group Join Now

Leave a Comment

error: Content is protected !!