2nd PUC Result 2025 EXAM-2: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆ – 2 ರ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – 2 ರ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ಮಂಡಳಿಯು ತಿಳಿಸಿದೆ.
How To Check 2nd PUC Result 2025 Online:
- Step-1: ಮೊದಲಿಗೆ ಕರ್ನಾಟಕ ಪರೀಕ್ಷಾ ಫಲಿತಾಂಶ ವೆಬ್ಸೈಟ್ karresults.nic.in ನಲ್ಲಿ ಭೇಟಿ ನೀಡಿ.
- Step-2: ನಿಮ್ಮ Enter Register No. ಎಂಟರ್ ಮಾಡಿ.
- Step-3: ನಿಮ್ಮ Subject Combination ಆಯ್ಕೆ ಮಾಡಿ.
- Step-4: Submit ಬಟನ್ ಮೇಲೆ ಕ್ಲಿಕ್ ಮಾಡಿ
- Step-5: ಅಂತಿಮವಾಗಿ ನಿಮ್ಮ 2nd PUC Result ನೋಡಬಹುದು.
II PUC EXAM-2 RESULT 2025 Date and Time:
ದಿನಾಂಕ: 15/05/2025 ರ 5 ರ ನಂತರ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಸಿದ್ದಾರೆ.
Karnataka 2nd PUC Result 2025 Link:
ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ 2025: ಚೆಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್: karresults.nic.in, kseab.karnataka.gov.in
ಇತರೆ ಮಾಹಿತಿ ಓದಿ:

