ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟ | 2nd PUC Result 2025 Karnataka EXAM-2 RESULT Check @karresults.nic.in

2nd PUC Result 2025 EXAM-2: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆ – 2 ರ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ – 2 ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಬಹುದು ಎಂದು ಮಂಡಳಿಯು ತಿಳಿಸಿದೆ.

How To Check 2nd PUC Result 2025 Online:

  • Step-1: ಮೊದಲಿಗೆ ಕರ್ನಾಟಕ ಪರೀಕ್ಷಾ ಫಲಿತಾಂಶ ವೆಬ್‌ಸೈಟ್ karresults.nic.in ನಲ್ಲಿ ಭೇಟಿ ನೀಡಿ.
  • Step-2: ನಿಮ್ಮ Enter Register No. ಎಂಟರ್‌ ಮಾಡಿ.
  • Step-3: ನಿಮ್ಮ Subject Combination ಆಯ್ಕೆ ಮಾಡಿ.
  • Step-4: Submit ಬಟನ್‌ ಮೇಲೆ ಕ್ಲಿಕ್‌ ಮಾಡಿ
  • Step-5: ಅಂತಿಮವಾಗಿ ನಿಮ್ಮ 2nd PUC Result ನೋಡಬಹುದು.

II PUC EXAM-2 RESULT 2025 Date and Time:
ದಿನಾಂಕ: 15/05/2025 ರ 5 ರ ನಂತರ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಸಿದ್ದಾರೆ.

Karnataka 2nd PUC Result 2025 Link:
ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್‌ 2025: ಚೆಕ್‌ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್:‌ karresults.nic.in, kseab.karnataka.gov.in

ಇತರೆ ಮಾಹಿತಿ ಓದಿ:

ಗೃಹಲಕ್ಷ್ಮೀ ಯೋಜನೆಯ ಮತ್ತೊಂದು ಕಂತಿನ 2,000 ರೂ. ಹಣ ಜಮಾ

KCET Admit Card 2025 Download

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment