Civil PSI Question Paper 2024 Download PDF

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇದ್ದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಗಾಗಿ ಇಂದು (23-01-2024) ನಡೆಸಲಾದ ಮರು ಪರೀಕ್ಷೆಯ (KSP Civil PSI Question Paper 2024) ಪ್ರಶ್ನೆ ಪತ್ರಿಕೆಯ PDF ಇಲ್ಲಿ ನೀಡಲಾಗಿದೆ

ನಿಮಗೆ ಗೊತ್ತಿರುವಂತೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದ ಕಾರಣ ಸ್ಪರ್ಧಾರ್ಥಿಗಳು ಮರು ಪರೀಕ್ಷೆ ನಡೆಸುವಂತೆ ನ್ಯಾಯ ಕೋರಿ ಹೈಕೋರ್ಟ್‌ಗೆ ಹೋಗಿದ್ದರು ಅದರಂತೆ ಕರ್ನಾಟಕ ಹೈಕೋರ್ಟ್‌ನ ಆದೇಶದಂತೆ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಧಿಕಾರದಿಂದ ಮರು ಪರೀಕ್ಷೆಯನ್ನು ನಡೆಸಿದೆ.

ಇಂದು ಜನವರಿ 23 ರಂದು Civil PSI 545 Question Paper ಯನ್ನು ನಿಮ್ಮ ಮುಂದಿನ ಓದಿಗಾಗಿ ನೀಡಲಾಗಿದೆ. ಕೇಳಗೆ ನೀಡಲಾಗಿರುವ ಲಿಂಕ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

Karnataka Civil PSI Question Paper 2024 Download Link

545 PSI Exam Question Paper PDF: Download

ಇತರೆ ಮಾಹಿತಿಗಳನ್ನು ಓದಿ

Civil PSI ಲಿಖಿತ ಪರೀಕ್ಷೆ ದಿನಾಂಕ ಪ್ರಕಟ

KSP Civil PSI Key Answer 2024 Download

PC Question Paper 2024

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ಯುವ ನಿಧಿ: 3,000 ರೂ. ಹಣ ಜಮಾ ಯಾವಾಗ..? ಮಾಹಿತಿ ಇಲ್ಲಿದೆ

Labour Department Scholarship 2023

Telegram Group Join Now
WhatsApp Group Join Now

Leave a Comment

error: Content is protected !!