ರೇಷನ್ ಕಾರ್ಡ್ Status ಅನ್ನು ಮೊಬೈಲ್‌ನಲ್ಲೇ ಚೆಕ್‌ ಮಾಡಿ | Ration Card Status Karnataka Online Check 2024 @ahara.kar.nic.in

Telegram Group Join Now
WhatsApp Group Join Now

ನಮಸ್ಕಾರ ಸ್ನೇಹಿತರೇ.. ನಿಮ್ಮ ರೇಷನ್‌ ಕಾರ್ಡ್‌ Status ಚೆಕ್‌ ಮಾಡಬೇಕಾ..? ನಿಮ್ಮ ಹೊಸ ಅಥವಾ ಹಾಲಿ ಪಡಿತರ ಚೀಟಿ ಸ್ಥಿತಿ, ತಿದ್ದುಪಡಿ ವಿನಂತಿ ಸ್ಥಿತಿ ಹಾಗೂ ನಿಮ್ಮ ರೇಷನ್‌ ಕಾರ್ಡ್‌ನಲ್ಲಿ ಇರುವ ಎಲ್ಲ ಸದಸ್ಯರ eKYC ಆಗಿದೆಯಾ ಅಥವಾ ಇಲ್ಲ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ ಹಾಗೂ ನಿಮ್ಮ Ration Card Status Karnataka ಅನ್ನು ತಿಳಿಯಿರಿ.

ಗೃಹಲಕ್ಷ್ಮೀ ಅರ್ಜಿ ಸಲ್ಲಿಸಲು ಹಾಗೂ ಅನ್ನಭಾಗ್ಯ DBT ಹಣ ಪಡೆಯಲು BPL ಕಾರ್ಡ್‌ದಾತರು ತಮ್ಮ ರೇಷನ್‌ ಕಾರ್ಡ್‌ ಸ್ಥಿತಿಯನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಖನದಲ್ಲಿ ರೇಷನ್ ಕಾರ್ಡ್ Status ಚೆಕ್‌ ಮಾಡುವ ಸುಲಭ ವಿಧಾನವನ್ನು ತಳಿಸಲಾಗಿದೆ.

How To Ration Card Status Karnataka?

ನಿಮ್ಮ ಹೊಸ ರೇಷನ್ ಕಾರ್ಡ್ ಅಥವಾ ಹಾಲಿ ಪಡಿತರ ಚೀಟಿ ಸ್ಥಿತಿಯನ್ನು ಹಾಗೂ ರೇಷನ್‌ ಕಾರ್ಡ್ ತಿದ್ದುಪಡಿ ವಿನಂತಿ ಸ್ಥಿತಿ‌ ನೋಡಲು ಈ ವಿಧಾನವನ್ನು ಅನುಸರಿಸಿ.

ನಿಮ್ಮ ಹಾಲಿ/ಈಗೀರುವ ರೇಷನ್ ಕಾರ್ಡ್ ಸ್ಥಿತಿ ನೋಡುವ ವಿಧಾನ:

  • Step-1: ಮೊದಲಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. (ಕೇಳಗೆ ಲಿಂಕ್‌ ನೀಡಲಾಗಿದೆ.)
  • Step-2: ಆಹಾರ ಇಲಾಖೆ ವೆಬ್‌ಸೈಟ್‌’ನಲ್ಲಿ ಮೇಲ್ಭಾಗದಲ್ಲಿ “ಇ-ಸೇವೆಗಳು” ಎಂದಿರುವ Option ಮೇಲೆ ಕ್ಲಿಕ್‌ ಮಾಡಿ.
ahara.kar.nic.in Website
  • Step-3: ಎಡ ಭಾಗದಲ್ಲಿ ಮೂರು ಗೆರೆಗಳಿವೆ ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಇ-ಸ್ಥಿತಿ ಎಂಬ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್‌ ಮಾಡಿದರೆ. ಅದರ ಕೇಳ ಭಾಗದಲ್ಲಿಯೇ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಎಂದಿರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.
www.ahara.kar.nic.in Ration Card Application Status
  • Step-4: ಹೊಸದೊಂದು ಪುಟ ತೆರೆಯುತ್ತದೆ. ಅಲ್ಲಿ ವಿಭಾಗವಾರು ಬೇರೆ ಬೇರೆ ಲಿಂಕ್‌ಗಳಿರುತ್ತವೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ನೀವು ಬೇರೆ ಜಿಲ್ಲೆಯ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ Data Not Found ಎಂದು ತೊರಿಸುತ್ತದೆ ಗಮನಿಸಿ.
  • Step-5: ಮತ್ತೊಂದು ಹೊಸ ಪುಟ ಓಪನ್‌ ಆಗುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ. ನೀವು ಎರಡನೇ ಆಯ್ಕೆ Status Of Ration Card ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • Step-6: ಮುಂದಿನ ಪುಟದಲ್ಲಿ With OTP ಎಂಬುದನ್ನು ಆಯ್ಕೆ ಮಾಡಿ. Enter RC Number ಎಂದಿರುವಲ್ಲಿ ನಿಮ್ಮ ರೇಷನ್‌ ಕಾರ್ಡ್‌ ನಂಬರ್‌ ಎಂಟರ್‌ ಮಾಡಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.
Ration Card Status Karnataka Online Step-5
  • Step-7: Select ಎಂಬುದರ ಮೇಲೆ ಕ್ಲಿಕ್‌ ಮಾಡಿ, ನಿಮ್ಮ ಕುಟುಂಬದ ಯಾವ ಸದಸ್ಯರ ಆಧಾರಗೆ ಮೊಬೈಲ್‌ ನಂಬರ್ ಲಿಂಕ್‌ ಇರಯತ್ತದೆ ಅವರ ಹೆಸರನ್ನು Select ಮಾಡಿ Go ಬಟನ್‌ ಮೇಲೆ ಕ್ಲಿಕ್‌ ಮಾಡಿ.
Ration Card Status Karnataka Online Step-6
  • Step-8: ನೀವು ಸೇಲೆಕ್ಟ್‌ ಮಾಡಿದ ಸದಸ್ಯರ ಮೊಬೈಲ್‌ ನಂಬರ್‌ಗೆ ಆಧಾರ ಇಲಾಖೆ ಇಂದು ಒಂದು OTP ಬರುತ್ತದೆ. Enter OTP ಎಂಬಲ್ಲಿ ಅದನ್ನು ನಮೂದಿಸಿ. Go ಬಟನ್‌ ಮೇಲೆ‌ ಕ್ಲಿಕ್ ಮಾಡಿ.
Ration Card Status Karnataka Online Step-7
Anna Bhagya Scheme Status Check
  • Step-9: ಅಂತಿಮವಾಗಿ ನಿಮ್ಮ ರೇಷನ್ ಕಾರ್ಡ್ ಮಾಹಿತಿ ಸ್ಥಿತಿ ನೋಡಬಹುದು. ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು, ಅವರ ಆಧಾರ ಸಂಖ್ಯೆಯ ಕೊನೆಯ 4 ಅಂಕಿಗಳು ಮತ್ತು Ration Card eKYC Status ವಿವರ ಲಭ್ಯವಾಗುತ್ತದೆ. ನಿಮ್ಮ ಪಡಿತರ ಚೀಟಿ Active ಇದ್ದು ಹಸಿರು ಬಣ್ಣದಲ್ಲಿ Active ಎಂದು ಬರುತ್ತದೆ.
Ration Card Status Karnataka Online Step-8
ahara.kar.nic.in status

ಪ್ರಮುಖ ಲಿಂಕ್‌ಗಳು:
Ration Card Status Check Online:‌
Link Online
ಅಧಿಕೃತ ವೆಬ್‌ಸೈಟ್: ahara.kar.nic.in

ಕೊನೆಯ ಮಾತು: ನಿಮ್ಮ ರೇಷನ್ ಕಾರ್ಡ್ ಸ್ಥಿತಿ (Ration Card Status Karnataka)ಯನ್ನು ತಿಳಿಯಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್‌ಆಪ್‌ ಗ್ರೂಪ್‌ಗೆ ಅಥವಾ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಬಹುದು. ಧನ್ಯವಾದಗಳು.

ಇತರೆ ಮಾಹಿತಿಗಳನ್ನು ಓದಿ

ಗೃಹಲಕ್ಷ್ಮಿ DBT Status Check ಮಾಡಿ, 2000 ರೂ. ಬಂತಾ ನೋಡಿ

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

ಯುವ ನಿಧಿ: 3,000 ರೂ. ಹಣ ಜಮಾ ಯಾವಾಗ..? ಮಾಹಿತಿ ಇಲ್ಲಿದೆ

Labour Department Scholarship 2023

Telegram Group Join Now
WhatsApp Group Join Now

Leave a Comment