ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗಾಗಿ ನಡೆಸಲಾಗಿದ್ದ ಪರೀಕ್ಷೆಯ ಮೇರಿಟ್ ಪಟ್ಟಿಯನ್ನು (Free Coaching Merit List 2024) ಪ್ರಕಟಿಸಲಾಗಿದೆ.
UPSC, KAS, BANKING, GROUP- C, RRB, SSC, JUDICIARY Services ಪರೀಕ್ಷೆಗಳ ಪೂರ್ವಭಾವಿ ತಯಾರಿಗಾಗಿ ವಸತಿಯುತ ಉಚಿತ ತರಬೇತಿ ನೀಡಲು ಸರ್ಕಾರದಿಂದ ಆರ್ಜಿ ಆಹ್ವಾನಿಸಲಾಗಿತ್ತು, 8-2-2024 ರಂದು Free Coaching ಪರೀಕ್ಷೆ ನಡೆಸಲಾಗಿತ್ತು. ಇದೀಗ ಫಲಿತಾಂಶ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
Karnataka Free Coaching Merit List 2024:
ಪರೀಕ್ಷೆ | Free Coaching 2023-24 |
ತರಬೇತಿ ವಿವರ | UPSC, KAS, BANKING, GROUP- C, RRB, SSC, JUDICIARY Services |
ಪರೀಕ್ಷೆ ದಿನಾಂಕ | 8-2-2024 |
ಮೊದಲ ಪಟ್ಟಿ ಬಿಡುಗಡೆ | 14-04-2024 |
Download SC Free Coaching Result 2024 List
ಕೋರ್ಸ್ | ಡೌನ್‌ಲೋಡ್ ಮಾಡಿ |
---|---|
ಯು.ಪಿ.ಎಸ್.ಸಿ | Download |
ಕೆ.ಎ.ಎಸ್ | Download |
ಗ್ರೂಪ್ ‘ಸಿ’ | Download |
ಆರ್.ಆರ್.ಬಿ | Download |
ಬ್ಯಾಂಕಿಂಗ್ | Download |
ಎಸ್.ಎಸ್.ಸಿ | Download |
Download ST Free Coaching Result List 2024
ಕೋರ್ಸ್ | ಡೌನ್‌ಲೋಡ್ ಮಾಡಿ |
---|---|
ಯು.ಪಿ.ಎಸ್.ಸಿ | Download |
ಕೆ.ಎ.ಎಸ್ | Download |
ಗ್ರೂಪ್ ‘ಸಿ’ | Download |
ಆರ್.ಆರ್.ಬಿ | Download |
ಬ್ಯಾಂಕಿಂಗ್ | Download |
ಎಸ್.ಎಸ್.ಸಿ | Download |
Free Coaching Institute List
Course | View/Download |
---|---|
UPSC | Download |
KAS | Download |
GROUP-C | Download |
RRB | Download |
BANK | Download |
SSC | Download |
Judiciary | Download |
Free Coaching Merit List Links:
List Download Link: Download
Official Website: https://swdservices.karnataka.gov.in/petccoaching/
ಇತರೆ ಮಾಹಿತಿಗಳನ್ನು ಓದಿ: