SSLC ಫಲಿತಾಂಶ ಪ್ರಕಟಣೆ ದಿನಾಂಕ, ಡೈರೆಕ್ಟ್ ಲಿಂಕ್? | Karnataka SSLC Result 2024 Date, Online Link

ಎಲ್ಲರಿಗೂ ನಮಸ್ಕಾರ, ತಿಂಗಳುಗಳ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ SSLC Result 2024 ಪ್ರಕಟಣೆಗಾಗಿ ಕುತೂಹಲದಿಂದ ನೀವು ಕಾಯುತ್ತಿದ್ದೀರಾ? ಈ ಲೇಖನದಲ್ಲಿ ಫಲಿತಾಂಶ ಪ್ರಕಟನೆಯ ದಿನಾಂಕದ ಕುರಿತು ಚರ್ಚಿಸೋಣ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2023-24 ನೇ ಸಾಲಿನ SSLC ಪರೀಕ್ಷೆಯನ್ನು ರಾಜ್ಯದಾದ್ಯಂತ 2,747 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಿರುವುದು ನಿಮಗೆಲ್ಲ ಗೊತ್ತಿರುವುದೆ. ಆದರೆ 10 ನೇ ತರಗತಿಯ ಫಲಿತಾಂಶ ಯಾವಾಗ ಪ್ರಕಟಿಸಬಹುದು ಎಂಬ ಕುತೂಹಲ ನಿಮ್ಮಲಿದೆ.

Karnataka SSLC Result 2024:

Exam NameSecondary School Leaving Certificate Exam 2024
Exam Conducted DateMarch 25 to April 6
Total Marks625

Karnataka SSLC Result 2024 Date:

10 ನೇ ತರಗತಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡುವ ದಿನಾಂಕ ಮತ್ತು ಸಮಯವನ್ನು KSEAB ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಅದಾಗ್ಯೂ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ವಿವಿಧ ವರದಿಗಳಿಂದ ತಿಳಿದು ಬಂದಿದೆ.

How To Check Karnataka SSLC Result 2024:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದ ನಂತರ ಈ ಕೇಳಗೆ ನೀಡಿರುವ ವಿಧಾನದ ಮೂಲಕ ನಿಮ್ಮ SSLC Result 2024 ಅನ್ನು ಚೆಕ್‌ ಮಾಡಬಹುದು.

  • Step-1: ಮೊದನೆಯದಾಗಿ ಇಲಾಖೆಯ karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • Step-2: ನಿಮ್ಮ SSLC ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು Enter ಮಾಡಿ.
  • Step-3: ನಂತರ ಅಲ್ಲಯೇ ಕೇಳಗೆ ಇರುವ Submit ಬಟನ್‌ ಮೇಲೆ ಕಕ್ಲಿ ಮಾಡಿ.
  • Step-4: ಅಂತಿಮವಾಗಿ ನಿಮ್ಮ ಫಲಿತಾಂಶವನ್ನು ನೋಡಬಹುದು.
  • Step-5: ನಂತರ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಹುದು ಹಾಗೂ ಪ್ರಿಂಟ್‌ ಕೂಡ ಮಾಡಿಕೊಳ್ಳಬಹುದು.

Karnataka 10th Result 2024 Link:

ಅಧಿಕೃತ ವೆಬ್‌ಸೈಟ್:‌ karresults.nic.in
ಇಲಾಖೆಯ ಅಧಿಕೃತ ವೆಬ್‌ಸೈಟ್:‌ kseeb.kar.nic.in

ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾವು ನೀಡುತ್ತೇವೆ ಅದಕ್ಕಾಗಿ ನಮ್ಮ WhatsApp ಗ್ರುಪ್‌ Join ಆಗಿ.

ಇತರೆ ಮಾಹಿತಿಗಳನ್ನು ಓದಿ

Kotak Scholarship 2024

SSP ಮೇಟ್ರಿಕ್‌ ನಂತರದ ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, KannadaSiri.in

10+ Years Exp
6,000+ Articles
B.A. RCU Belagavi

Kannada journalist from Belagavi with over 10 years of experience across print and digital media. Writes on government schemes, jobs, education, scholarships, technology, automobiles, and agriculture - making complex official information simple for everyday Kannada readers.

Leave a Comment