ಎಲ್ಲರಿಗೂ ನಮಸ್ಕಾರ, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ನೀವು ಕೂಡ Prize Money Scholarship 2026 ಪಡೆಯಬೇಕಾ..? ಹಾಗಿದ್ದರೆ ಇಲ್ಲಿದೆ ಪ್ರೋತ್ಸಾಹಧನದ ಕುರಿತು ಮಾಹಿತಿ. ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಪ್ರೋತ್ಸಾಹಧನ ಪಡೆಯಲು ಯಾರು ಅರ್ಹರು, ಅರ್ಜಿ ಸಲ್ಲಿಸುವ ವಿಧಾನ, ಯಾವ ಯಾವ ತರಗತಿ ಅಥವಾ ಕೋರ್ಸ್ ಪಾಸಾದವರಿಗೆ ಎಷ್ಟು Prize Money ಸಿಗಲಿದೆ, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಇತ್ಯದಿ ಮಾಹಿತಿಯನ್ನು ನೀಡಲಾಗಿದೆ. ಲೇಖನವನ್ನು ಓದಿ ಅರ್ಹ ವಿದ್ಯಾರ್ಥಿಗಳು ಅಥವಾ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಏಳಿಕೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಪ್ರೋತ್ಸಾಹಧನ ಅದರಲ್ಲೊಂದಾಗಿದ್ದು, SSLC, ದ್ವಿತೀಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಾರೆ.
Prize Money Scholarship 2026 ಸಂಕ್ಷಿಪ್ತ ವಿವರ:
| ಯೋಜನೆಯ ಹೆಸರು | ಪ್ರೋತ್ಸಾಹಧನ ಯೋಜನೆ |
| ಇಲಾಖೆ ಹೆಸರು | ಸಮಾಜ ಕಲ್ಯಾಣ ಇಲಾಖೆ |
| ಅರ್ಹತೆ | SSLC, PUC, Degree, Diploma, PG ಪ್ರಥಮ ದರ್ಜೆಯಲ್ಲಿ ಪಾಸಾದವರು |
| ಯಾರು ಅರ್ಜಿ ಸಲ್ಲಿಸಬಹುದು | 2025 ರಲ್ಲಿ ಪಾಸಾದವರು |
| ಅರ್ಜಿ ಸಲ್ಲಿಕೆ ವಿಧಾನ | Online |
| ಲೇಖನ ವಿಭಾಗ | Scholarships |
Post Matric Prize Money Scholarship 2026 For SC Students: ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದವರಿಗೆ ಈ ಪ್ರೋತ್ಸಾಹಧನವನ್ನು ನೀಡುತ್ತಾರೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ, ಮತ್ತು ಪದವಿಯನ್ನು 2026 ನೇ ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
Prize Money Amount in Karnataka 2026:
ಪರಿಶಿಷ್ಟ ಜಾತಿಗೆ (SC) ಸೇರಿದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಈ ಕೇಳಗೆ ನೀಡಿರುವ ಕೋರ್ಸ್‌ಗಳಿಗೆ ಅನುಗುಣವಾಗಿ ಪ್ರೋತ್ಸಾಹಧನವನ್ನು ನೀಡುತ್ತಾರೆ.
- PUC Prize Money 2026 – ದ್ವೀತಿಯ ಪಿಯುಸಿ, ಮೂರು ವರ್ಷದ ಡಿಪ್ಲೋಮಾ: 20,000 ರೂಪಾಯಿ
- Degree Prize Money 2026 – ಪದವಿ: 25,000 ರೂಪಾಯಿ
- PG Prize Money 2026 – ಯಾವುದೆ ಸ್ನಾತಕೋತ್ತರ (ಉದಾ: M.A., M.Sc ಮುಂತಾದ): 30,000 ರೂಪಾಯಿ
- Agriculture, Engineering, Veterinary, Medicine: 35,000 ರೂಪಾಯಿ
Prize Money Scholarship ಅರ್ಹತೆಗಳು:
- ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು
- ಪ್ರಥಮ ಬಾರಿಗೆ (First Attempt) ಪಾಸಾಗಿರಬೇಕು
ಸೂಚನೆ: ಆನ್‌ಲೈನ್ ಅರ್ಜಿ ಸಲ್ಲಿಸುವಾಗ ನಿಮ್ಮ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ʼಸೈಟ್ʼನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ.
ಅಗತ್ಯ ದಾಖಲೆಗಳು:
- ಆಧಾರ ಸಂಖ್ಯೆ
- ಮೊಬೈಲ್ ನಂಬರ್
- SSLC Marks Card
- Marks Cards
- Income Certificate
- Caste Certificate
- Passport Size ಭಾವಚಿತ್ರ
- ಬ್ಯಾಂಕ್ ಖಾತೆ ವಿವರ
- ಹಾಗೂ ಇತರೆ ದಾಖಲಾತಿಗಳು
Prize Money Scholarship 2026 Application Last Date:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ತಿಳಿಸಲಾಗುವು.
SC Prize Money Scholarship 2026 ಪ್ರಮುಖ ಲಿಂಕ್‌ಗಳು:
SC Prize Money 2026 ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್‌ಗಳು: swdservices.karnataka.gov.in
ಇತರೆ ಮಾಹಿತಿಗಳು:
ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅರ್ಹರು ಅರ್ಜಿ ಸಲ್ಲಿಸಿ

