ಜೂನಿಯರ್ ಇಂಜಿನಿಯರ್ ಅರ್ಹತಾ ಪಟ್ಟಿ ಪ್ರಕಟ | RDWS JE Result 2023 Karnataka

By
On:
Follow Us

Telegram Group Join Now
WhatsApp Group Join Now

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇದ್ದ ಕಿರಿಯ ಅಭಿಯಂತರರ (RDWS JE Result 2023 Karnataka) 89+47 (ಹೈಕ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗವು ಇಂದು 13-04-2023 ರಂದು ಪ್ರಕಟಿಸಿದೆ.

Junior Engineer ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ 25-12-2022 ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು. ತದನಂತರ 26-12-2022 ರಂದು ಆಯೋಗವು ಅಧಿಕೃತ ಕೀ ಉತ್ತರಗಳನ್ನು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಿಕೆಗೆ ಅವಕಾಶ ನೀಡಲಾಗಿತ್ತು.

ಇದೀಗ ಕರ್ನಾಟಕ ಲೋಕ ಸೇವಾ ಆಯೋಗವು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಹತಾ ಪಟ್ಟಿಯನ್ನು ಬೀಡುಗಡೆ ಮಾಡಿದೆ. ಹಾಗೂ ಮೂಲ ದಾಖಲೆಗಳ ಪರಿಶೀಲನೆಗೆ ದಿನಾಂಕವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸುವುದಾಗಿ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

RDWS JE Result 2023 Karnataka

JE ಅರ್ಹತಾ ಪಟ್ಟಿ PDF: ಡೌನ್‌ಲೋಡ್

ಉದ್ಯೋಗ ಮಾಹಿತಿಗಳನ್ನು ಓದಿ

IRDAI: ವಿವಿಧ ಹುದ್ದೆಗಳ ನೇಮಕಾತಿ 2023

ಕೇಂದ್ರ ಲೋಕ ಸೇವಾ ಆಯೋಗ ನೇಮಕಾತಿ 2023

SDA, FDA ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ

ಕರ್ನಾಟಕ ಆಹಾರ ಇಲಾಖೆ ನೇಮಕಾತಿ 2023

Telegram Group Join Now
WhatsApp Group Join Now

Leave a Comment

Join Group

error: Content is protected !!