ದ್ವಿತೀಯ ಪಿಯುಸಿ ಪರೀಕ್ಷೆ‌ ಫಲಿತಾಂಶ ಪ್ರಕಟಣೆ | 2nd PUC Result 2023 Karnataka

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ‌ಯನ್ನು ಬರೆದ ವಿದ್ಯಾರ್ಥಿಗಳಿಗೆ ಶುಭ ಸುದ್ದಿ. ಮುಂದಿನ ಭವಿಷ್ಯದ ನಿರ್ಣಯ ತೆಗೆದುಕೊಳ್ಳಲು ಫಲಿತಾಂಶ ಪ್ರಕಟಣೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಇನ್ನೇನು ನಿರಾಳರಾಗಬಹುದು. ದ್ವಿತೀಯ ಪಿಯುಸಿ ಪರೀಕ್ಷೆ‌ಯ ಫಲಿತಾಂಶ (2nd PUC Result 2023 Karnataka) ವನ್ನು ಇಂದು ಪ್ರಕಟಿಸಲಿದ್ದಾರೆ.

SSLC ಫಲಿತಾಂಶ 2023 ಪ್ರಕಟಣೆ

ದಿನಾಂಕ: 09-03-2023 ರಿಂದ 20-03-2023 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ‌ಯನ್ನು ನಡೆಸಲಾಗಿತ್ತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ: 21-04-2023 ರಂದು ಬೆಳಿಗ್ಗೆ 10 ಗಂಟೆಯ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಲಿದೆ.

2nd PUC Result 2023 Karnataka

2nd PUC ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ ವಿದ್ಯಾರ್ಥಿಗಳು ಗಮನಿಸಿ.

ಉದ್ಯೋಗ ಮಾಹಿತಿಗಳನ್ನು ಓದಿ

SSLC ಫಲಿತಾಂಶ 2023 ಪ್ರಕಟಣೆ

ದ್ವಿತೀಯ ಪಿಯುಸಿ ಪಾಸಾದವರಿಗೆ ಉದ್ಯೋಗ

ECGC PO ನೇಮಕಾತಿ 2023

ಯೂನಿಯನ್ ಬ್ಯಾಂಕ್ ನೇಮಕಾತಿ 2023

ಭಾರತೀಯ ಸೇನೆ ನೇಮಕಾತಿ 2023

ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ, 25 ಸಾವಿರ ರೂ.

ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ 2023

IRDAI: ವಿವಿಧ ಹುದ್ದೆಗಳ ನೇಮಕಾತಿ 2023

How to check 2nd PUC Results?

ದ್ವಿತೀಯ ಪಿಯುಸಿ ಪರೀಕ್ಷೆ‌ ಬರೆದ ವಿದ್ಯಾರ್ಥಿಗಳು https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದು.

2nd PUC Result 2023 date

ಫಲಿತಾಂಶವನ್ನು ದಿನಾಂಕ: 21-04-2023 ರಂದು ಬೆಳಿಗ್ಗೆ 10 ಗಂಟೆಗೆ PUE ಪ್ರಕಟಿಸಲಿದೆ.

Telegram Group Join Now
WhatsApp Group Join Now

Leave a Comment