SC ST ಸಬ್ಸಿಡಿ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ | SC ST Subsidy Scheme 2023 Last Date Extended

Telegram Group Join Now
WhatsApp Group Join Now

ನಮಸ್ಕಾರ ಎಲ್ಲರಿಗೂ, ನೀವು ಇನ್ನೂ SC ST Subsidy Scheme 2023 ಗಳಿಗೆ ಅರ್ಜಿ ಸಲ್ಲಿಸಿಲ್ಲವೇ..? ಹಾಗಿದ್ದರೇ ಸರ್ಕಾರ ನಿಮಗೆ ಗುಡ್‌ ನ್ಯೂಸ್‌ ನೀಡಿದೆ. ಅರ್ಜಿ ಸಲ್ಲಿಸಲು ಇನ್ನೂ ಹೆಚ್ಚುವರಿ ಕಾಲಾವಕಾಶ ನೀಡಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಸರ್ಕಾರದಿಂದ SC ST ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಇನ್ನು ಹಲವು ಜನರು ಅರ್ಜಿ ಸಲ್ಲಿಸಲು ಆಗದ ಕಾರಣ ಅರ್ಜಿ ಸಲ್ಲಿಕೆ ದಿನಾಂದವನ್ನು ವಿಸ್ತರಣೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಹಾಗೂ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಮಾಡಿದ್ದರು.

ಸಾರ್ವಜನಿಕರ ಮನವಿ ಮತ್ತು ಒತ್ತಾಯವನ್ನು ಮನಗಂಡು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಅರ್ಹ ಫಲಾನುಭವಿಗಳು ಯಾರು ಇನ್ನೂವರೆಗೂ ಅರ್ಜಿ ಸಲ್ಲಿಸಿಲ್ಲವೋ ಅಂತವರು ಆನ್‌ಲೈನ್‌ ಮೂಲಕ ಅರ್ಜಿ ಭರ್ತಿ ಮಾಡಿ ಸರ್ಕಾರದ ಸೌಲಭ್ಯದ ಲಾಭ ಪಡೆದಕೊಳ್ಳಬಹುದು.

SC ST Subsidy Scheme 2023 Last Date Extended.

2023-24 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ಈ ಕೇಳಕಂಡ ಕಲ್ಯಾಣ (SC ST Subsidy Loan) ಯೋಜನೆಗಳಿಗಾಗಿ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ:

ಘಟಕದ ವೆಚ್ಚ1 ಲಕ್ಷ ರೂ.
ಸಹಾಯಧನ50,000 ರೂ.
ಸಾಲ50,000 ರೂ.
ಹೆಚ್ಚಿನ ಮಾಹಿತಿಗಾಗಿಇಲ್ಲಿ ಕ್ಲಿಕ್‌ ಮಾಡಿ

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:

  • ಘಟಕ ವೆಚ್ಚದ ಶೇ 70 ರಷ್ಟು ಸಹಾಯಧನ ಅಥವಾ ಗರಿಷ್ಠ 1 ಲಕ್ಷ ರೂ.
  • ಘಟಕ ವೆಚ್ಚದ ಶೇ. 70 ರಷ್ಟು ಸಹಾಯಧನ ಅಥವಾ ಗರಿಷ್ಟ 2 ಲಕ್ಷ ರೂ.

ಸ್ವಾವಲಂಬಿ ಸಾರಥಿ: Car Loan Subsidy For SC/ST:

ಯಾವ ವಾಹನಸರಕು ವಾಹನ, ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸಲು
ಸಹಾಯಧನ ಘಟಕ ವೆಚ್ಚದ ಶೇ.75 ರಷ್ಟು ಸಹಾಯಧನ ಅಥವಾ ಗರಿಷ್ಠ ರೂ. 4 ಲಕ್ಷ
ಹೆಚ್ಚಿನ ಮಾಹಿತಿಗಾಗಿಇಲ್ಲಿ ಕ್ಲಿಕ್‌ ಮಾಡಿ

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ:

ಘಟಕ ವೆಚ್ಚ:2.50 ಲಕ್ಷ ರೂ.
ಸಹಾಯಧನ1.50 ಲಕ್ಷ ರೂ.
ಸಾಲ1 ಲಕ್ಷ (ಶೇಕಡ 4 ರಷ್ಟು ಬಡ್ಡಿ ದರ)
ಹೆಚ್ಚಿನ ಮಾಹಿತಿಗಾಗಿಇಲ್ಲಿ ಕ್ಲಿಕ್‌ ಮಾಡಿ

ಭೂ ಒಡೆತನ ಯೋಜನೆ:

ಘಟಕ ವೆಚ್ಚ:25 ಲಕ್ಷ ರೂ. / 20 ಲಕ್ಷ ರೂ.
ಸಹಾಯಧನಶೇ. 50
ಸಾಲಶೇ. 50% (ಶೇ 6 ರಷ್ಟು ಬಡ್ಡಿ ದರ)
ಹೆಚ್ಚಿನ ಮಾಹಿತಿಗಾಗಿಇಲ್ಲಿ ಕ್ಲಿಕ್‌ ಮಾಡಿ

ಗಂಗಾ ಕಲ್ಯಾಣ ಯೋಜನೆ: 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸುವುದು.

ಘಟಕ ವೆಚ್ಚ ಅಥವಾ ಸಹಾಯಧನ4.75 ಲಕ್ಷ ರೂ. / 3.75 ಲಕ್ಷ ರೂ.
ಇದರಲ್ಲಿ ರೂ. 50,000/- ಸಾಲವೂ ಇರುತ್ತದೆ.

SC ST Subsidy Scheme 2023 ಪ್ರಮುಖ ದಿನಾಂಕಗಳು:
ಈ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 15-12-2023 ಆಗಿರುತ್ತದೆ.

SC ST Subsidy Scheme 2023 Application Link:
ಆನ್‌ಲೈನ್‌ ಅರ್ಜಿ ಲಿಂಕ್‌:
ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್‌ಸೈಟ್:‌ sevasindhu.karnataka.gov.in

Telegram Group Join Now
WhatsApp Group Join Now

Leave a Comment

error: Content is protected !!