SSLC ಫಲಿತಾಂಶ 2023 ಪ್ರಕಟ | SSLC Result 2023 Karnataka in Kannada Check @karresults.nic.in

Telegram Group Join Now
WhatsApp Group Join Now

ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಯು ಗುಡ್‌ ನ್ಯೂಸ್‌ ನೀಡಿದೆ. ಪ್ರತಿದಿನ ವಿದ್ಯಾರ್ಥಿಗಳು ಗೂಗಲ್‌ನಲ್ಲಿ SSLC Result 2023 Karnataka (SSLC ಫಲಿತಾಂಶ 2023) ಯಾವಾಗ ಎಂದು ಸರ್ಚ್‌ ಮಾಡುತ್ತಿದ್ದಿರಿ. ಇದೀಗ ವಿದ್ಯಾರ್ಥಿಗಳ ಕಾಯುವಿಕೆಗೆ KSEAB ಅಂತ್ಯಹಾಡಲಿದ್ದು, 10 ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ಕರ್ನಾಟಕ SSLC ಪರೀಕ್ಷೆಯನ್ನು ಮಾರ್ಚ್ 30 ರಿಂದ ಏಪ್ರಿಲ್ 15 ರವರಗೆ ಕೈಗೊಳ್ಳಲಾಗಿತ್ತು. ರಾಜ್ಯದ್ಯಾಂತ SSLC ಪರೀಕ್ಷೆಗೆ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಸದ್ಯಕ್ಕೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಫಲಿತಾಂಶ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

SSLC ಫಲಿತಾಂಶ Updates ಗಾಗಿ WhatsApp ಗ್ರುಪ್‌ಗೆ Join ಆಗಿ: Join Group

ಮೇ 10 ರಂದು ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಇರುವುದರಿಂದ ಅದರೊಳಗಿನ ದಿನಾಂಕದಂದು ಫಲಿತಾಂಶ ಪ್ರಕಟಿಸುವ ಎಲ್ಲ ಸಾಧ್ಯತೆಗಳಿವೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ, ಸಮಯ (SSLC Result 2023 Date) ವನ್ನು ಇಂದು ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಮೇ 8 ರಂದು ಬೆಳಿಗ್ಗೆ 10 ಗಂಟೆಯ ನಂತರ SSLC ಫಲಿತಾಂಶ ಪ್ರಕಟಿಸಿದ್ದಾರೆ.

SSLC Result 2023 Karnataka ಚೆಕ್‌ ಮಾಡುವುದು ಹೇಗೆ?

  • ಮೊದಲನೆಯದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಿಮ್ಮ ರಿಜಿಸ್ಟರ್‌ ನಂಬರ್‌ ಮತ್ತು DOB ಅನ್ನು Enter ಮಾಡಿ.
  • ತದನಂತರ Submit ಎಂಬ ಬಟನ್‌ ಮೇಲೆ ಕಕ್ಲಿ ಮಾಡಿ.
  • ಆವಾಗ ನಿಮ್ಮ ಫಲಿತಾಂಶವನ್ನು ನೋಡಬಹುದು.
  • ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಹುದು ಮತ್ತು ಪ್ರಿಂಟ್‌ ಕೂಡ ತೆಗೆದುಕೊಳ್ಳಬಹುದು.

SSLC Result 2023 Karnataka FAQs

SSLC ಫಲಿತಾಂಶ 2023 ದಿನಾಂಕ ಮತ್ತು ಸಮಯ? | When Is SSLC Result 2023 Karnataka Date And Time

SSLC ಪರೀಕ್ಷೆ ಫಲಿತಾಂಶವನ್ನು ಮೇ 8 ರಂದು ಘೋಷಣೆ ಮಾಡವ ಸಾಧ್ಯತೆ ಇದೆ.

SSLC ಫಲಿತಾಂಶವನ್ನು ಯಾವ ವೆಬ್‌ಸೈಟ್‌ ನಲ್ಲಿ ಪ್ರಕಟಿಸುತ್ತಾರೆ? | SSLC Result 2023 Link

SSLC ಫಲಿತಾಂಶವನ್ನು karresults.nic.in ನಲ್ಲಿ ಪ್ರಟಿಸುತ್ತಾರೆ.

ಉದ್ಯೋಗ ಮಾಹಿತಿಗಳನ್ನು ಓದಿ

ಡೇಟಾ ಎಂಟ್ರಿ ಆಪರೇಟರ್ ಹೊಸ ನೇಮಕಾತಿ 2023

HAL ನಲ್ಲಿ ಉದ್ಯೋಗವಕಾಶ, ಅರ್ಹರು ಗಮನಿಸಿ

ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ 2023

Telegram Group Join Now
WhatsApp Group Join Now

Leave a Comment