ನಮಸ್ಕಾರ.. ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆ ಮಾಡಲಾಗುತ್ತೀದೆ. ನಿಮ್ಮ ರೇಷನ್ ಕಾರ್ಡ್‌ಗೆ ಎಷ್ಟು ಹಣ ವರ್ಗಾವಣೆ ಆಗಿಲಿದೆ..? ಎಂಬುದನ್ನು Ahara Kar Nic In DBT Status Check October ಮೂಲಕ ಚೆಕ್ ಮಾಡುವ ಸುಲಭ ವಿಧಾನನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ Ration Card DBT Status ತಿಳಿಯಲು ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿರಿ.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ BPL ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತು ಆದರೆ ಹೆಚ್ಚುವರಿ ಅಕ್ಕಿ ಲಭ್ಯವಾಗದ ಕಾರಣ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಕೆ.ಜಿಗೆ 34 ರೂ. ರಂತೆ ಪ್ರತಿಯೊಬ್ಬರಿಗೆ 170 ರೂ. ರಂತೆ ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ (DBT) ಮೂಲಕ ಹಣ ವರ್ಗಾವಣೆ ಮಾಡುತ್ತಿದೆ.
ಇದನ್ನು ಓದಿ: Today Gold Rate: ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?
ಅದರಂತೆ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. Ration Card Amount ವರ್ಗಾವಣೆ ಮಾಡಲಾಗುತ್ತಿದೆ. ನಿಮ್ಮ ಪಡಿತರ ಚೀಟಿಗೆ ಎಷ್ಟು ಹಣ ಜಮಾ ಆಗಲಿದೆ. ಏನಾದರು ಸಮಸ್ಯೆ ಇದೆಯೇ ಎಂಬುದನ್ನು Anna Bhagya DBT Status ಚೆಕ್ ಮಾಡುವ ಮೂಲಕ ತಿಳಿಯಬಹುದು.
Ahara Kar Nic In DBT Status Check October By Ration Card Number
ಅನ್ನಭಾಗ್ಯ ಯೋಜನೆಯ ದುಡ್ಡು ನಿಮ್ಮ ಖಾತೆಗೆ ಬಂದಿದೆಯಾ ಅಥವಾ ಎಷ್ಟು ಬರಲಿದೆ ಎಂಬುದನ್ನು ತಿಳಿಯಲು Ahara DBT Status Check ಸುಲಭ ವಿಧಾನವನ್ನು ಫಾಲೋ ಮಾಡಿ.
- Step-1: ಮೊದಲಿಗೆ ಕೇಳಗೆ ನೀಡಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್ ಲಿಂಕ್ (ahara.kar.nic.in/lpg) ಮೇಲೆ ಕ್ಲಿಕ್ ಮಾಡಿ.
- Step-2: ಅದರಲ್ಲಿ ಮೂರು ಲಿಂಕ್‌ಗಳಿರುವ ಪೆಜ್ ಒಪನ್ ಆಗುತ್ತದೆ. ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಉದಾ. ONLY FOR BENGALURU DISTRICTS CLICK HERE ಎಂದಿರುತ್ತದೆ.

- Step-3: ಅಲ್ಲಿ ಮತ್ತೊಂದು ಪುಟ್ ಓಪನ್ ಆಗುತ್ತದೆ. ಅದರಲ್ಲಿ ಬಹಳಷ್ಟು ಆಯ್ಕೆಗಳಿರುವ ಪಟ್ಟಿ ಕಾಣುತ್ತದೆ. ಅದರಲ್ಲಿ ಕೊನೆಯ ಆಯ್ಕೆ ನೇರ ನಗದು ವರ್ಗಾವಣೆಯ ಸ್ಥಿತಿ (Status Of DBT) ಎಂಬ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.

- Step-4: Status of DBT ಎಂಬ ಪುಟ ಓಪನ್ ಆಗುತ್ತದೆ ಅದರಲ್ಲಿ Select Year, Select Month ಅಂತ ಇರುತ್ತದೆ. ನೀವು ಯಾವ ತಿಂಗಳ DBT Status ಬಯಸುತ್ತಿರಿ ಆ ತಿಂಗಳನ್ನು ಆಯ್ಕೆ ಮಾಡಿ. ಉದಾ: ಅಕ್ಟೋಬರ್ ತಿಂಗಳನ್ನು ಆಯ್ಕೆ ಮಾಡಿ. ನಂತರ Enter RC Number/RC No. ಎಂದಿರುತ್ತದೆ ಅಲ್ಲಿ ನಿಮ್ಮ ಪಡಿತರ ಚೀಟಿ ನಂಬರ್‌ಅನ್ನು ನಮೂದಿಸಿ. GO ಬಟನ್ ಮೇಲೆ ಕ್ಲಿಕ್ ಮಾಡಿ.

- Step-5: ಅಂತಿಮವಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಹೆಸರು ಕಾಣುತ್ತದೆ, ಅವರ ಆಧಾರ ನಂಬರ್‌ನ ಕೊನೆಯ 4 ಸಂಖ್ಯೆ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುವ ಮೊತ್ತದ ವಿವರ ಅಲ್ಲಿ ಇರುತ್ತದೆ. ನೀವು DBT Status Check ಮಾಡಿಕೊಂಡು ನಿಮ್ಮ ಖಾತೆಗೆ ಎಷ್ಟು ಹಣ ಬರಲಿದೆ ನೋಡಬಹುದು.

- Step-6: ನಿಮ್ಮ ರೇಷನ್ ಕಾರ್ಡ್‌ನಲ್ಲಿರುವ ಮುಖ್ಯಸ್ಥರ ಆಧಾರ ಕಾರ್ಡ್‌ಗೆ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಸರ್ಕಾರ ಹಣ ವರ್ಗಾವಣೆ ಮಾಡಿರುವ ಅಥವಾ ಮಾಡಲಿರುವ ವಿವರ ಲಭ್ಯವಾಗುತ್ತದೆ.

ಪ್ರಮುಖ ಲಿಂಕ್‌ಗಳು:
October Anna Bhagya DBT Status Link: Check Online
ಅಧಿಕೃತ ವೆಬ್‌ಸೈಟ್: ahara.kar.nic.in, https://ahara.kar.nic.in/lpg/, ahara.kar.nic.in/status2/status_of_dbt.aspx
ಕೊನೆಯ ಮಾತು: ಅನ್ನಭಾಗ್ಯ ಯೋಜನೆಯ Ahara Kar Nic In DBT Status Check ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್‌ಆಪ್ ಗ್ರೂಪ್‌ಗೆ ಜಾಯಿನ್ ಆಗಿ ಮತ್ತು Subscribe ಮಾಡಿ. ಧನ್ಯವಾದಗಳು.
ಇತರೆ ಮಾಹಿತಿಗಳನ್ನು ಓದಿ
ಭೂಮಿ ಖರೀದಿಸಲು ಸರ್ಕಾರದಿಂದ 25 ಲಕ್ಷ ರೂ. ಸಬ್ಸಿಡಿ ಮತ್ತು ಸಾಲಸೌಲಭ್ಯ